Dinesh Uppoora ದಿನೇಶ ಉಪ್ಪೂರ
Dinesh Uppoora ದಿನೇಶ ಉಪ್ಪೂರ
  • Видео 1 306
  • Просмотров 3 470 068
ಪ್ರಮೀಳಾರ್ಜುನ - ಗೋರ್ಪಾಡಿ ವಿಠಲ ಪಾಟೀಲರು, ಹಿರಿಯಡ್ಕ ಗೋಪಾಲ್ ಹಾರಾಡಿ ಕುಷ್ಠ ಗಾಣಿಗರು , ಮಂಟಪ ಪ್ರಭಾಕರ ಉಪಾಧ್ಯರು
ಇದೊಂದು 1975 -76 ರ ಹಾಗೆ ದಾಖಲಾದ ಹಳೆಯ ಸಂಗ್ರಹ
ಪ್ರಸಂಗ - ಪ್ರಮೀಳಾರ್ಜುನ
ಭಾಗವತರು - ಗೋರ್ಪಾಡಿ ವಿಠಲ ಪಾಟೀಲರು
ಮದ್ದಲೆಗಾರರು ಹಿರಿಯಡ್ಕ ಗೋಪಾಲ ರಾಯರು
ಅರ್ಜುನ- ಹಾರಾಡಿ ಕುಷ್ಟ ಗಾಣಿಗರು
ಪ್ರಮೀಳೆ - ಮಂಟಪ ಪ್ರಭಾಕರ ಉಪಾಧ್ಯರು
ಸಂಗ್ರಹಕಾರರು- ಕೋಟ ಮಂಜುನಾಥ ಮಯ್ಯರು
Просмотров: 2 408

Видео

ಕುಂಜಾಲು ಶೇಷಗಿರಿ ಕಿಣಿ ಯವರ ಪದ್ಯಗಳು - 1957
Просмотров 2,4 тыс.14 дней назад
ಮದ್ದಳೆ - ಹಿರಿಯಡ್ಕ ಗೋಪಾಲ ರಾವ್ ಬಿ ವೀರಭದ್ರ ನಾಯಕ್ ಹಾರಾಡಿ ನಾರಾಯಣ ಹಾರಾಡಿ ಕುಷ್ಠ
ಭೀಷ್ಮ ವಿಜಯ - ಯಕ್ಷರಂಗ ಬ್ಯಾಲೆ - ಸತೀಶ್ ಕೆದ್ಲಾಯ, ಸಂಜೀವ, ಪೇತ್ರಿ ಮಾದು ನಾಯ್ಕ್, ಹಾರಾಡಿ ಮಹಾಬಲ, ಮುಗ್ವ ಗಣೇಶ
Просмотров 1,1 тыс.21 день назад
ಭೀಷ್ಮ ವಿಜಯ - ಯಕ್ಷರಂಗ ಬ್ಯಾಲೆ - ಸತೀಶ್ ಕೆದ್ಲಾಯ, ಸಂಜೀವ, ಪೇತ್ರಿ ಮಾದು ನಾಯ್ಕ್, ಹಾರಾಡಿ ಮಹಾಬಲ, ಮುಗ್ವ ಗಣೇಶ
ಜಾಂಬವತಿ ಕಲ್ಯಾಣ - k j ಗಣೇಶ, ಮುರಳಿ ಕಡೆಕಾರ್, ವಲ್ಲರೀ
Просмотров 39521 день назад
ಭಾಗವತರು - ಕೆ ಜೆ ಗಣೇಶ ಜಾಂ ಬವ - ಮುರಳಿ ಕಡೆಕಾರ್ ಕೃಷ್ಣ - ವಲ್ಲರೀ ಕಡೆಕಾರ್
ತ್ರಿಪುರ ಮಥನ - ಭಾಗ ಸಿರಿಬಾಗಿಲು, ಕುಂಬ್ಳೆ ಶಶಿಕಾಂತ ಶೆಟ್ಟಿ
Просмотров 52421 день назад
ತ್ರಿಪುರ ಮಥನ - ಭಾಗ ಸಿರಿಬಾಗಿಲು, ಕುಂಬ್ಳೆ ಶಶಿಕಾಂತ ಶೆಟ್ಟಿ
ಪೂರ್ಣಪ್ರಜ್ಞ ವಿಜಯ - ರಾಜಾಂಗಣ ಉಡುಪಿ ಆಟ
Просмотров 35628 дней назад
ಭಾಗವತಿಕೆ : ಕುಬಣೂರು ಶ್ರೀಧರ ರಾವ್ ಮದ್ದಳೆ : ಬಳ್ಳಾರೆ ಗಣೇಶ ಭಟ್ಟ ಚೆಂಡೆ : ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ವೇಷಧಾರಿಗಳು : ನಿಡ್ಲೆ ಗೋವಿಂದ ಭಟ್ಟ ಸುಬ್ರಾಯ ಹೊಳ್ಳ ಕಾಸರಗೋಡು ಶಿವಪ್ರಸಾದ ಭಟ್ಟ, ಪೆರುವಾಜೆ ಅಂಬಾ ಪ್ರಸಾದ, ಪಾತಾಳ ಮಲ್ಪೆ ಲಕ್ಷ್ಮೀನಾರಾಯಣ ಸಾಮಗರು ಮತ್ತು ಇತರರು
ಅಭಿಮನ್ಯು - ಯಕ್ಷರಂಗ - ಯಕ್ಷಗಾನ ಬ್ಯಾಲೆ ನಿರ್ದೇಶನ - ಕೋಟ ಶಿವರಾಮ ಕಾರಂತರು
Просмотров 1,1 тыс.28 дней назад
ಭಾಗವತರು - ಸುಧೀರ್ ರಾವ್ ಅಭಿಮನ್ಯು - ಸಂಜೀವ ಸುವರ್ಣ ಸುಭದ್ರೆ - ಕೃಷ್ಣ ಮೂರ್ತಿ ಉರಾಳ ಕೌರವ - ಹಾರಾಡಿ ಮಹಾಬಲ ಮತ್ತು ಇತರರು
ಪೇಳಲೇನದ - ಶಶಿಕಾಂತ ಶೆಟ್ಟಿ
Просмотров 2,3 тыс.Месяц назад
ಪೇಳಲೇನದ - ಶಶಿಕಾಂತ ಶೆಟ್ಟಿ
ಕಂಬುಕಂಠಿನಿ ಚಾರುಶೀಲೇ - ಕೊಂಡದಕುಳಿ ರಾಮಚಂದ್ರ ಹೆಗಡೆ
Просмотров 1,1 тыс.Месяц назад
ಕಂಬುಕಂಠಿನಿ ಚಾರುಶೀಲೇ - ಕೊಂಡದಕುಳಿ ರಾಮಚಂದ್ರ ಹೆಗಡೆ
ಶ್ರೀಮನೋಹರ ಸ್ವಾಮಿ ಪರಾಕು - ಕೊಂಡದಕುಳಿ ರಾಮಚಂದ್ರ ಹೆಗಡೆ
Просмотров 4,1 тыс.Месяц назад
ಶ್ರೀಮನೋಹರ ಸ್ವಾಮಿ ಪರಾಕು - ಕೊಂಡದಕುಳಿ ರಾಮಚಂದ್ರ ಹೆಗಡೆ
ಅಹುದೆ ಎನ್ನಯ ರಮಣ - ಸುಮಂಗಲ ರತ್ನಾಕರ್
Просмотров 522Месяц назад
ಅಹುದೆ ಎನ್ನಯ ರಮಣ - ಸುಮಂಗಲ ರತ್ನಾಕರ್
ಪಂಚವಟಿ ಬ್ಯಾಲೆ - ನಿರ್ದೇಶಕರು ಸಂಜೀವ ಸುವರ್ಣ ಆಯ್ದ ಭಾಗಗಳು
Просмотров 262Месяц назад
ಪಂಚವಟಿ ಬ್ಯಾಲೆ - ನಿರ್ದೇಶಕರು ಸಂಜೀವ ಸುವರ್ಣ ಆಯ್ದ ಭಾಗಗಳು
ಭಜನೆ
Просмотров 94Месяц назад
ಭಜನೆ
ಕುಮಾರ ವಿಜಯ ತುಣುಕು ಭಾಗವತರು ಕಾಳಿಂಗ ನಾವಡ, ಈಶ್ವರ ಎಂ ಎಂ ಹೆಗಡೆ, ಪಾರ್ವತಿ - ಮಂಟಪ
Просмотров 412Месяц назад
ಕುಮಾರ ವಿಜಯ ತುಣುಕು ಭಾಗವತರು ಕಾಳಿಂಗ ನಾವಡ, ಈಶ್ವರ ಎಂ ಎಂ ಹೆಗಡೆ, ಪಾರ್ವತಿ - ಮಂಟಪ
ಕೃಷ್ಣ ನ ಒಡ್ಡೋಳಗ - ಬಂದನು ದೇವರ ದೇವ - ಭಾಗವತರು - ರತ್ನಾಕರ ಶೆಣೈ ಉಡುಪಿ
Просмотров 186Месяц назад
ಕೃಷ್ಣ ನ ಒಡ್ಡೋಳಗ - ಬಂದನು ದೇವರ ದೇವ - ಭಾಗವತರು - ರತ್ನಾಕರ ಶೆಣೈ ಉಡುಪಿ
ಏತಕಿಂತ ಬುದ್ದಿ ಬಂತು ಕಂದ ಕಂದ - ಕಾಳಿಂಗ ನಾವಡರು ಮತ್ತು ಆರಾಟೆ ಮಂಜು
Просмотров 1,3 тыс.Месяц назад
ಏತಕಿಂತ ಬುದ್ದಿ ಬಂತು ಕಂದ ಕಂದ - ಕಾಳಿಂಗ ನಾವಡರು ಮತ್ತು ಆರಾಟೆ ಮಂಜು
ಸಂಸಪ್ತಕರು 2008
Просмотров 187Месяц назад
ಸಂಸಪ್ತಕರು 2008
ರಂಗನಾಯಕ ರಾಜೀವಲೋಚನ - ಭಾಗವತರು - ಸುಬ್ರಾಯ ಹೆಬ್ಬಾರ್, ಸುಜಯಿಂದ್ರ ಹಂದೆ
Просмотров 352Месяц назад
ರಂಗನಾಯಕ ರಾಜೀವಲೋಚನ - ಭಾಗವತರು - ಸುಬ್ರಾಯ ಹೆಬ್ಬಾರ್, ಸುಜಯಿಂದ್ರ ಹಂದೆ
ಉಪ್ಪೂರರು ನಾವಡರು ಮತ್ತು ಧಾರೇಶ್ವರರ ಯಕ್ಷಗಾನ ಪದ್ಯಗಳು
Просмотров 2,1 тыс.Месяц назад
ಉಪ್ಪೂರರು ನಾವಡರು ಮತ್ತು ಧಾರೇಶ್ವರರ ಯಕ್ಷಗಾನ ಪದ್ಯಗಳು
ವಿಶ್ವಾಮಿತ್ರ ಮೇನಕೆ - ಪದ್ಯಾಣ, ಕುಂಬ್ಳೆ, ಬೇಗಾರ್
Просмотров 895Месяц назад
ವಿಶ್ವಾಮಿತ್ರ ಮೇನಕೆ - ಪದ್ಯಾಣ, ಕುಂಬ್ಳೆ, ಬೇಗಾರ್
ಶಿವ ಪಂಚಾಕ್ಷರಿ - ಕನ್ನಡಿಕಟ್ಟೆ, ವಿನಯ,ಚೈತನ್ಯ, ಜೋಷಿ, ಉಜಿರೆ, ಶ್ರೀರಮಣ, ರವಿ, ಪಶುಪತಿ ಶಾಸ್ತ್ರಿ ಸುಬ್ರಮಣ್ಯ
Просмотров 391Месяц назад
ಶಿವ ಪಂಚಾಕ್ಷರಿ - ಕನ್ನಡಿಕಟ್ಟೆ, ವಿನಯ,ಚೈತನ್ಯ, ಜೋಷಿ, ಉಜಿರೆ, ಶ್ರೀರಮಣ, ರವಿ, ಪಶುಪತಿ ಶಾಸ್ತ್ರಿ ಸುಬ್ರಮಣ್ಯ
ರಾವಣ ವಧೆ ತಾಳಮದ್ದಳೆ - ಲೀಲಾವತಿ ಬೈಪಾಡಿತ್ತಾಯ, ವಾಸುದೇವ ಸಾಮಗ, ಸುಣ್ಣಂಬಳ, ಹಿರಣ್ಯ ಭಟ್,
Просмотров 878Месяц назад
ರಾವಣ ವಧೆ ತಾಳಮದ್ದಳೆ - ಲೀಲಾವತಿ ಬೈಪಾಡಿತ್ತಾಯ, ವಾಸುದೇವ ಸಾಮಗ, ಸುಣ್ಣಂಬಳ, ಹಿರಣ್ಯ ಭಟ್,
ತುರಗ ಲಿಖಿತ ನೋಡಿ - ಕಾಳಿಂಗ ನಾವಡರು
Просмотров 1,7 тыс.Месяц назад
ತುರಗ ಲಿಖಿತ ನೋಡಿ - ಕಾಳಿಂಗ ನಾವಡರು
ರೇಣುಕಾ ಮಹಾತ್ಮೆ - ಬಡಗು - ತೆಂಕು ಕೂಡಾಟ
Просмотров 325Месяц назад
ರೇಣುಕಾ ಮಹಾತ್ಮೆ - ಬಡಗು - ತೆಂಕು ಕೂಡಾಟ
ಶರಸೇತು - ತೆಂಕಬೈಲ್, ಪದ್ಯಾಣ, ಗೋವಿಂದ್ ಭಟ್, ಶಿವರಾಂ ಜೋಗಿ, ಅರುವ, ಸೀತಾರಾಮ್ ಕುಮಾರ್
Просмотров 734Месяц назад
ಶರಸೇತು - ತೆಂಕಬೈಲ್, ಪದ್ಯಾಣ, ಗೋವಿಂದ್ ಭಟ್, ಶಿವರಾಂ ಜೋಗಿ, ಅರುವ, ಸೀತಾರಾಮ್ ಕುಮಾರ್
ಪಾರಿಜಾತ - ಪದ್ಯಾಣ ಗಣಪತಿ ಭಟ್, ಶ್ರೀಧರ ಭಂಡಾರಿ, ಕೆದಿಲ ಜಯರಾಮ್ ಭಟ್, ಬಂಟ್ವಾಳ ಜಯರಾಮ್ ಆಚಾರ್
Просмотров 375Месяц назад
ಪಾರಿಜಾತ - ಪದ್ಯಾಣ ಗಣಪತಿ ಭಟ್, ಶ್ರೀಧರ ಭಂಡಾರಿ, ಕೆದಿಲ ಜಯರಾಮ್ ಭಟ್, ಬಂಟ್ವಾಳ ಜಯರಾಮ್ ಆಚಾರ್
ದೇವಿಯೇ ಪಾವನ ಚರಿತೆ - ಭಾಗವತರು - ಹಿಲ್ಲೂರು ರಾಮಕೃಷ್ಣ ಹೆಗಡೆ, ದೇವಿ - ಶಶಿಕಾಂತ ಶೆಟ್ಟಿ
Просмотров 121Месяц назад
ದೇವಿಯೇ ಪಾವನ ಚರಿತೆ - ಭಾಗವತರು - ಹಿಲ್ಲೂರು ರಾಮಕೃಷ್ಣ ಹೆಗಡೆ, ದೇವಿ - ಶಶಿಕಾಂತ ಶೆಟ್ಟಿ
ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ - ಧಾರೇಶ್ವರ, ಚಿಟ್ಟಾಣಿ, ಎಂ ಎ ನಾಯ್ಕ್
Просмотров 2 тыс.Месяц назад
ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ - ಧಾರೇಶ್ವರ, ಚಿಟ್ಟಾಣಿ, ಎಂ ಎ ನಾಯ್ಕ್
ಪ್ರಮೀಳಾರ್ಜುನ - ಹೊಸಮೂಲೆ, ದೀಪಕ್ ಪೇಜಾವರ, ಕೆದಿಲ ಜಯರಾಮ್ ಭಟ್
Просмотров 154Месяц назад
ಪ್ರಮೀಳಾರ್ಜುನ - ಹೊಸಮೂಲೆ, ದೀಪಕ್ ಪೇಜಾವರ, ಕೆದಿಲ ಜಯರಾಮ್ ಭಟ್
ಪ್ರಮೀಳಾರ್ಜುನ - ಪದ್ಯಾಣ, ಗೋವಿಂದಭಟ್ ಅಂಬಾಪ್ರಸಾದ್, ಸೀತಾರಾಮ್ ಕುಮಾರ್, ಬಂಟ್ವಾಳ
Просмотров 318Месяц назад
ಪ್ರಮೀಳಾರ್ಜುನ - ಪದ್ಯಾಣ, ಗೋವಿಂದಭಟ್ ಅಂಬಾಪ್ರಸಾದ್, ಸೀತಾರಾಮ್ ಕುಮಾರ್, ಬಂಟ್ವಾಳ

Комментарии

  • @drgahegde
    @drgahegde День назад

    Samagarakalpane atyadbhuta❤

  • @ManjunathHegde-l5t
    @ManjunathHegde-l5t День назад

    Super. 🍄🍄🍄👌👌👌🥀

  • @drgahegde
    @drgahegde 2 дня назад

    Uttama ಸಂಭಾಷಣೆ, Samagara ಪಾತ್ರ chitrana adbhuta

  • @laxmankukkude7129
    @laxmankukkude7129 3 дня назад

    ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು..." ಆಗಳಿಗೆ ಶೇಷ್ಗಿರಿಯರ್ ಇದ್ದೀರ್ " ಆಗ ಶೇಷ್ಗಿರಿ ಬಾಗೊತ್ರ್ ಇದ್ದೀರ್ " ಹೀಗೆ ತುಂಬಾ ಸರಿ ಹೇಳುತ್ತಿದ್ದರು.....!!

  • @lakshmanashetty3621
    @lakshmanashetty3621 3 дня назад

    ವಿಶ್ವನಾಥ್ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಜಗನ್ನಾಥ ಶೆಟ್ಟಿ, ಇಂತವರ ಮಾತು ಇನ್ನಿಲ್ಲ. 😭😭😭😭😭😭.

  • @aloysiusdsouza5417
    @aloysiusdsouza5417 3 дня назад

    1957ರಲ್ಲಿ ಧ್ವನಿಸುರುಳಿಯನ್ನು ತಯಾರಿಸಿದ ಕಾರ್ಯ ನಿಜವಾಗಿ ಸ್ತುತ್ಯರ್ಹ. ಭಾಗವತರ ಚಿತ್ರ ಕಾರಂತರ ' ಯಕ್ಷಗಾನ ಬಯಲಾಟ ' ಪುಸ್ತಕದಲ್ಲಿ ಇದೆಯೆಂದು ಕಾಣುತ್ತದೆ

  • @aloysiusdsouza5417
    @aloysiusdsouza5417 4 дня назад

    ಅರ್ಥವು ಎರಡು ಮೂರು ವಾಕ್ಯಗಳಲ್ಲಿಯೇ ಮುಗಿಯುತ್ತದೆ. ಆ ಕಾಲದಲ್ಲಿ ಧ್ವನಿವರ್ಧಕ ಇತ್ತೇ? ಈಗ ಸೈಂಧವ ವಧೆ ಪ್ರಸಂಗ ಬಲು ಅಪರೂಪ.

  • @kedalasara
    @kedalasara 4 дня назад

    E ರೀತಿ ರಂಗದ ಬಿಸಿ ಏರಿಸುವ bagavatarannu 25 ವರ್ಷ ದಿಂದ eeche nodilla

  • @gunapalshetty3128
    @gunapalshetty3128 5 дней назад

    🙏🏻 👌🏻 👌🏻

  • @rameshkumarnempu7506
    @rameshkumarnempu7506 7 дней назад

    👌👌👌👌🙏🙏🙏

  • @arunbangera2021
    @arunbangera2021 7 дней назад

    🙏🙏🙏

  • @krishnamurthyudupa8761
    @krishnamurthyudupa8761 8 дней назад

    ಶ್ರೀಯುತ ಶಂಭು ಹೆಗಡೆಯವರೀಗೆ ಅವರೇ ಸಾಟಿ ಎಂತಹ ಅದ್ಭುತ ನಟನೆ ನಭೂತೋ ನಭವಿಷ್ಯತಿ

  • @lakshmanashetty3621
    @lakshmanashetty3621 8 дней назад

    ಯಾಜಿಯವರ ಯಾವ ಪಾತ್ರಾಭಿನಯದಲ್ಲೂ ಲೋಪದೋಷ ಗಳನ್ನು ಕಂಡು ಹಿಡಿಯಲಾಗದು. ಇಂತಹ ಹಳೆಯ ತಲೆಮಾರಿನವರೆಲ್ಲ ತೆರೆಮರೆಗೆ ಸರಿಯುತ್ತಿರುವುದು ಯಕ್ಷಗಾನದ ಮೂಲೆ ಗುಂಪಾಗುವ ಸೂಚನೆಯೇ?.

  • @shridharapoojary518
    @shridharapoojary518 11 дней назад

    Hindemaikilladearudvaniyalliepaddyahelabekittueagaadellahalagide

  • @sureshdevadiga6198
    @sureshdevadiga6198 11 дней назад

    ಸೂರಲ್ ಗಡಿ ಬಿಡಿ

  • @swarnanoopura
    @swarnanoopura 12 дней назад

    KP Hegde ❤‍🔥

  • @ravishankarabhattauppangal3744
    @ravishankarabhattauppangal3744 13 дней назад

    ಸೊಗಸಾದ ಕಾರ್ಯಕ್ರಮ... ಧನ್ಯವಾದಗಳು ಉಪ್ಪೂರಣ್ಣಾ

  • @shashikiranrao1911
    @shashikiranrao1911 13 дней назад

    Adbhuta.

  • @gunapalshetty3128
    @gunapalshetty3128 13 дней назад

    ಗೋವಿಂದಪ್ಪನವರ ಪದ್ಧ್ಯ ಎತ್ತ್ ಗಡೆ ಚಂದ

  • @mohanamarakala8673
    @mohanamarakala8673 13 дней назад

    👌🙏

  • @gunapalshetty3128
    @gunapalshetty3128 13 дней назад

    ಒಳ್ಳೆ ಸ್ವರ

  • @gunapalshetty3128
    @gunapalshetty3128 13 дней назад

    🙏🏻 👍🏻 👌🏻

  • @anantarambhat385
    @anantarambhat385 14 дней назад

    ಈ ಕಾಮಗಾರಿಗೆ ಕರ್ಕಶವಾಗಿ ಮಾತಾಡದೇ ಹೋದರೆ ಸಮಾಧಾನವಾಗುವುದಿಲ್ಲವೋ ? ಒಳ್ಳೇದು ವಿಷಯಜ್ಞ ಯಾವ ಪಾತ್ರ ಮಾಡಿದರೂ ಮಾತು ಮಾತ್ರ ಕರ್ಕಶ. ಇದರಿಂದಾಗಿ ವೆಂಕಟೇಶ ಉಪಾಧ್ಯಾಯರಂತಹವರ ಮಹನೀಯರು ಮಾತು ಕೇಳುವುದಕ್ಕೂ ಸಾಧ್ಯವಾಗುವುದಿಲ್ಲ

  • @msraom3602
    @msraom3602 14 дней назад

    Old Gold...

  • @gunapalshetty3128
    @gunapalshetty3128 14 дней назад

    🙏🏻 👍🏻

  • @bhaskarapachar2268
    @bhaskarapachar2268 14 дней назад

    This is a treasure ❤❤❤

  • @psnayak4318
    @psnayak4318 15 дней назад

    ಇಷ್ಟು ಅಮೂಲ್ಯವಾದ ಧ್ವನಿಮುದ್ರಣವನ್ನು‌ RUclips ನಲ್ಲಿ ಬಿತ್ತರಿಸಿದ ದಿನೇಶ ಉಪ್ಪೂರರಿಗೆ ಅಭಿನಂದನೆಗಳು. ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ,ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ೧೯೫೭(೫೮) ರಲ್ಲಿ ಇದು ಧ್ವನಿಮುದ್ರಿತಗೊಂಡಿದೆ. ಇದಕ್ಕಾಗಿ‌ ದೂರದ ಮದ್ರಾಸಿನಿಂದ ಸ್ಪೂಲ್(spool)ನ್ನು ತರಿಸಿರಿವುದಾಗಿ ಕೇಳಿದ್ದೇನೆ. ಶೇಷಗಿರಿ ಭಾಗವತರ ಈಗ ಲಭ್ಯವಿರುವ ಧ್ವನಿಮುದ್ರಣ ಇದೊಂದೇ.

  • @9819874704
    @9819874704 15 дней назад

    Mangala padya just wow!! Leelajaala!!!

  • @PurushothamNayak-ji3qy
    @PurushothamNayak-ji3qy 15 дней назад

    What a high pitch voice. In those days I doubt there were mike's to support. Great to hear.

  • @PurushothamNayak-ji3qy
    @PurushothamNayak-ji3qy 15 дней назад

    What a high pitch voice. In those days I doubt there were mike's to support. Great to hear.

  • @PurushothamNayak-ji3qy
    @PurushothamNayak-ji3qy 15 дней назад

    What a high pitch voice. In those days I doubt there were mike's to support. Great to hear.

  • @user-xl9ey9ku2t
    @user-xl9ey9ku2t 16 дней назад

    Nanu ella padyavannu skip madi ye ee prasanga sampoorna nodiddu mummela kalavidru astu nuritaru

  • @kedalasara
    @kedalasara 16 дней назад

    Super

  • @user-xl9ey9ku2t
    @user-xl9ey9ku2t 16 дней назад

    ದೇವಿ ವೇಷ ಹಾಕಿದಕ್ಕೆ ಹುಚ್ಚರಾಗಿ ಕೈಮುಗಿತ್ರಿರಿ ಹೂವಿನ ಮಾಲೆ ಹಾಕ್ತಿರಿ ಇಂತಹ ಸಾವಿತ್ರಿ patra ನೋಡಿ ನೀವ್ ಏನು ಹೇಳ್ತಿರಿ kalavidaralli vesha noduvudalla avara abhinaya pratibha huchcharagabeku veshakke huchacharaguvudu alla

  • @manjunathhegde665
    @manjunathhegde665 16 дней назад

    ಅಚವೆ ❤❤❤

  • @user-xl9ey9ku2t
    @user-xl9ey9ku2t 16 дней назад

    ಹೆಂಗಳೆಯರು ಶಾಸ್ತ್ರೀಯ ಸಂಗೀತದ ಹಾಗೆ ಹಾಡು ಯಾಕ್ಸಾಗಾನದಲ್ಲಿ ಒಂದು ಒಳ್ಳೆ ಪ್ರಸಂಗ ಹಾಳಾಗ್ಲಿಕೆ ಒಬ್ರು ಸ್ಸಾಕು

  • @anbk898
    @anbk898 16 дней назад

    ರವಿ ಭಟ್ರು👌🔥🩷

  • @shivashankarahg4004
    @shivashankarahg4004 17 дней назад

    ಗುರು ಗಳಾದ ವಿಠ್ಠಲಯ್ಯ ಹೇಳೆದ್ದು ಕೇಳಿದ್ದೆ. ಇವತ್ತು ಶೇಷಗಿರಿ ಭಾಗವತರ ಪದ್ಯ ಹಾಕಿದ ತಮಗೆ ಧನ್ಯವಾದಗಳು ಶಿವಶಂಕರ್ ಭಾಗವತರು

  • @udayashankarbhatk782
    @udayashankarbhatk782 17 дней назад

    ಕ್ಷಮಿಸಿ,ಸಂಜಯ ವದೆ

    • @DineshUppoor
      @DineshUppoor 17 дней назад

      ಅಲ್ಲ ಸೈಂದವ ವಧೆ

  • @udayashankarbhatk782
    @udayashankarbhatk782 17 дней назад

    ನಿಮ್ಮ ಈ ಅದ್ಭುತ ಕಲೆಗೆ ನನ್ನ ನಮಸ್ಕಾರಗಳು ,ಹಳೆಯ ಸಂಪ್ರದಾಯದ ಹಾಡುಗಳ ಸಂಗ್ರಹ ಇನ್ನಷ್ಟು ಹೊರಗೆ ಬರಲಿ ಕೃಷ್ಣಾರ್ಜುನರು ಕಾಳಗ ಪ್ರಸಂಗದ ಯಕ್ಷಗಾನ

  • @user-xl9ey9ku2t
    @user-xl9ey9ku2t 17 дней назад

    ಒಮ್ಮೆ ಜನ್ಸಾಲೆ ಹಿಲ್ಲೂರು ಭಾಗವತರನ್ನು ಹಾಕಿ ಈ ಪ್ರಸಂಗ ಮಾಡಿಸಿ ಮುಮ್ಮೆಲಾ ಕಲಾವಿದರು ಇವರೇ ಇರಲಿ

  • @user-xl9ey9ku2t
    @user-xl9ey9ku2t 17 дней назад

    ಹವ್ಯಾಸಿ ಕಲಾವಿದರಿಗೆ ಮ್ಯಾಚ್ ಆಗ್ತದೆ ಇಂತವರ ಹಾಡು ನುರಿತ ಕಲಾವಿದರಿಗೆ ಅಲ್ಲ

  • @user-xl9ey9ku2t
    @user-xl9ey9ku2t 17 дней назад

    ಹವ್ಯಾಸಿ ಕಲಾವಿದರಿಗೆ ಮ್ಯಾಚ್ ಆಗ್ತದೆ ಇಂತವರ ಹಾಡು ನುರಿತ ಕಲಾವಿದರಿಗೆ ಅಲ್ಲ

  • @user-xl9ey9ku2t
    @user-xl9ey9ku2t 17 дней назад

    ಭಾಗವತರು ಬೇರೆ ಯಾರು ಸಿಗಲಿಲ್ವೆ ನಿದ್ರೆಯಲ್ಲಿ ಪದ್ಯ ಹೇಳಿದ ಹಾಗೆ ನಿರಾಸಾಕ್ತಿ ಇಂದ ಹಾಡುವ ಹಾಗೆ ಮುಮ್ಮೆಲಾ ಎಷ್ಟು ಚೆನ್ನಾಗಿದೆ ಆದ್ರೆ ಇಂತಹ ಹಾದಿನಿಂದ ಮುಮ್ಮೆಲಾ ದವರಿಗೂ ಕುಣಿಯುವ ಹುಮ್ಮಸ್ಸು ಕಡಿಮೆ ಆಗುತ್ತದೆ ಸೈಲೆಂಟ್ ಪದ್ಯಕ್ಕೆ ಚೆನ್ನಾಗಿ ಕುಣಿಯುವುದು ಹೇಗೆ

  • @b.birnallibuklapura
    @b.birnallibuklapura 17 дней назад

    Namasthe sir namgond magu bekitthu datthuge, plss nimshramada adress matte phone no kodthira plsss

  • @srinivasp4300
    @srinivasp4300 17 дней назад

    ಕುಂಜಾಲು ಶೇಷಗಿರಿ ಭಾಗವತರು ಬಡಗುತಿಟ್ಟಿನ ಅತಿ ದೊಡ್ಡ ಹೆಸರು,ನಿಮ್ಮ ಸಂಗ್ರಹಕ್ಕೆ ನಮೋನಮಃ 🙏

  • @jayanthshetty3376
    @jayanthshetty3376 17 дней назад

    Veerbadra Nayak ,,?

    • @DineshUppoor
      @DineshUppoor 17 дней назад

      ಹೌದು ಅನಿಸುತ್ತದೆ. ಕೃಷ್ಣ

  • @shailashreenayak5498
    @shailashreenayak5498 18 дней назад

    Thank u Sir

  • @srirambhatkm802
    @srirambhatkm802 18 дней назад

    ನಿಮ್ಮ ಸಂಗ್ರಹಕ್ಕೆ ನನ್ನ ಅನಂತ ಧನ್ಯವಾದಗಳು 🙏.

  • @shyamabhatta6607
    @shyamabhatta6607 18 дней назад

    ಮೊದಲು ತೆಂಕು -ಬಡಗಿನ ಮಟ್ಟು ಹೆಚ್ಚು - ಕಡಿಮೆ ಒಂದೇ ಅನಿಸುವುದಿಲ್ಲವೇ? ಇದು ನನ್ನ ಅನಿಸಿಕೆ. ತಪ್ಪಾದರೆ ಕ್ಷಮಿಸಿ.

    • @vishwanathganiga6563
      @vishwanathganiga6563 17 дней назад

      ನಿಮ್ಮ ಕಲ್ಪನೆ ಸರಿ ಮೆಲ್ನೋಟಕ್ಕೆ ಹಾಗೇ ಅನ್ನಿಸುತ್ತದೆ